Surprise Me!

ದಿನೇಶ್ ಕಾರ್ತಿಕ್ ಗೆ ಈತನಿಂದ ವಿಶ್ವಕಪ್ ಆಡಲು ಚಾನ್ಸ್ ಸಿಗಲ್ಲ!! | Oneindia Kannada

2022-04-25 10 Dailymotion

ದಿನೇಶ್ ಕಾರ್ತಿಕ್ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಖಚಿತ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಟೂರ್ನಿಯಲ್ಲಿ ಮಿಂಚುತ್ತಿರುವ ಮತ್ತೋರ್ವ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕನಸಿಗೆ ತಣ್ಣೀರನ್ನು ಎರಚುವ ಸಾಧ್ಯತೆಗಳು ಹೆಚ್ಚಾಗಿದೆ. <br /> <br />Sanjay Manjrekar feels that Karthik can make it in the team if he keeps his form intact throughout the season

Buy Now on CodeCanyon